ರಾಘವೇಂದ್ರ ಸ್ವಾಮಿ ಗಾಯತ್ರಿ ಮಂತ್ರ
ಬೆಳಗ್ಗೆ ಎದ್ದ ತಕ್ಷಣ 5 ಬಾರಿ ಜಪಿಸಿ ಸಾಕು 2 ದಿನದಲ್ಲಿ ಸಮಸ್ಯೆ ಪರಿಹಾರ
ಗಾಯತ್ರಿ ಮಂತ್ರವನ್ನು ಬೆಳಗ್ಗೆ ಬ್ರಾಮಿ ಮುಹೂರ್ತದಲ್ಲಿ 5 ಬಾರಿ ಜಮಿಸಬೇಕು. ಶೀಘ್ರದಲ್ಲಿ ಪರಿಹಾರ ಆಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 3:35 ನಂತರ 6:00 ಒಳಗೆ ದೇವತೆ ಸಂಚರಿಸುವ ಸಮಯ ಈ ಸಮಯದಲ್ಲಿ ಏನು ಬೇಕಾದರೂ ಬೇಡಿಕೊಂಡರು ಫಲ ಪಾಲಿಸುತ್ತದೆ. ಈ ರಾಘವೇಂದ್ರ ಸ್ವಾಮಿಗಳ ಈ ಮಂತ್ರವನ್ನು 5 ಬಾರಿ ಜಮಿಸಿದರೆ ಸಾಕು ಸಮಸ್ಯೆ ಪರಿಹಾರವಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗಳ ಮೇಲೆ ನಂಬಿಕೆ ಇಟ್ಟು ಈ ಮಂತ್ರವನ್ನು ಜಪಿಸಬೇಕು ಬೆಳಗ್ಗೆ ಎದ್ದ ತಕ್ಷಣ ಬ್ರಾಹ್ಮಿ ಮುಹೂರ್ತದಲ್ಲಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುವಾಗ ದೇವರ ಮೇಲೆ ನಂಬಿಕೆ ಇರಬೇಕು. ಭಕ್ತಿ ಇರಬೇಕು. 6:00 ನಂತರ ಜಪಿಸಿದರೆ ಫಲ ದೊರೆಯುವುದಿಲ್ಲ. ಯಾವ ಉದ್ದೇಶದಿಂದ ಈ ಮಂತ್ರವನ್ನು ಜಪಿಸಿದ್ದೀರಿ ಅದನ್ನು ಸಂಕಲ್ಪ ಮಾಡಬೇಕು.
ಕಣ್ಣು ಮುಚ್ಚಿಕೊಂಡು ಈ ಮಂತ್ರವನ್ನು ಐದು ಬಾರಿ ಪಠಿಸಬೇಕು. ಈ ಮಂತ್ರವನ್ನು ಮನಸ್ಸಿನಲ್ಲಿ ಪಠಿಸಬೇಕು
ಗಾಯತ್ರಿ ಮಂತ್ರ
ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದಾನಂದಾಯ
ದಿಮಹಿ ತನ್ನೂರ್ ರಾಘವೇಂದ್ರಾಯ ಪ್ರಚೋದಯಾತ್
ಓಂ ವೆಂಕಟನಾಥಾಯ ವಿದ್ಮಹೆ
ತಿಮ್ಮಣ್ಣ ಪುತ್ರಾಯ ದೆಹಲಿ ಪ್ರಚೋದಯಾತ್
ಓಂ ಪ್ರಹಲಾದಯ ವಿದ್ಮಹೇ
ವ್ಯಾಸ ರಾಜಯ ದೀಮಹಿ
ತನ್ನೋ ರಾಘವೇಂದ್ರ ಪ್ರಚೋದಯಾತ್
ಈ ಮಂತ್ರವನ್ನು ಮನಸ್ಸಿನಲ್ಲಿ ಪಠಿಸಬೇಕು. ಈ ಮಂತ್ರವನ್ನು ರಾಘವೇಂದ್ರ ಸ್ವಾಮಿಗಳನ್ನು ನೆನೆಸಿಕೊಂಡು ಯಾವ ಉದ್ದೇಶಕ್ಕಾಗಿ ಜಪಿಸುತ್ತಿದ್ದೀರ ಎಂದು ಸಂಕಲ್ಪ ಮಾಡಬೇಕು. ಯಾವ ಉದ್ದೇಶಕ್ಕಾಗಿ ಈ ಮಂತ್ರವನ್ನು ಪಠಿಸಿದ್ದೀರಿ. ಆ ಚಿತ್ರವನ್ನು ಕಲ್ಪನೆ ಮಾಡಿಕೊಳ್ಳಬೇಕು. ಈ ಮಂತ್ರವನ್ನು ದಿನ ಪಟಿಸುವುದರಿಂದ ರಾಘವೇಂದ್ರ ಸ್ವಾಮಿಗಳು ನಿಮ್ಮನ್ನು ರಕ್ಷಿಸುತ್ತಾರೆ. ಈ ಮಂತ್ರವನ್ನು ಜಪಿಸುವುದರಿಂದ ಯಶಸ್ಸನ್ನು ಪಡೆದುಕೊಳ್ಳುತ್ತೀರಾ.